ನಿಧಿ ಸಂಗ್ರಹ ೨೦೧೨/ಲಿಪ್ಯಂತರಣ/ನಿಲುಗಡೆ ಪುಟ ಮತ್ತು ಬ್ಯಾನರ್ ಸಂದೇಶಗಳು

This page is a translated version of the page Fundraising 2012/Translation/Landing Page and Banner messages and the translation is 100% complete.
Banners round one
 1. ದಯವಿಟ್ಟು ಸಹಾಯಮಾಡಿ
 2. ಈಗ ಓದಿ
 3. ದಯವಿಟ್ಟು ಓದಿ:
  ರವರಿಂದ ಒಂದು ವೈಯುಕ್ತಿಕ ಮನವಿ
  ವಿಕಿಪೀಡಿಯ ಸಂಸ್ಥಾಪಕ ಜಿಮ್ಮಿ ವೇಲ್ಸ್
 4. ವಿಕಿಪೀಡಿಯ ಒಂದು ಲಾಭರಹಿತ, ಆದರೆ ವಿಶ್ವದ #೫ ನೇ ಅತಿದೊಡ್ಡ ಅಂತರಜಾಲ ತಾಣವಾಗಿದ್ದು,೪೫೦ ಮಿಲಿಯನ್ ಜನರಿಗೆ ಪ್ರತಿತಿಂಗಳು ಸೇವೆಯನ್ನು ಒದಗಿಸುತ್ತಿದೆ.
  ಗೂಗಲ್ ಮತ್ತು ಯಾಹೂ ಸಾವಿರಾರು ಸರ್ವರ್‍ಗಳು ಮತ್ತು ಸಿಬ್ಬಂದಿವರ್ಗವನ್ನು ಹೊಂದಿವೆ. ನಮ್ಮಲ್ಲಿ ೮೦೦ ಸರ್ವರ್‍ಗಳು ಮತ್ತು ೧೫೦ ಸಿಬ್ಬಂದಿಗಳಿದ್ದಾರೆ.
  ಇದನ್ನು ಓದುವ ಪ್ರತಿಯೊಬ್ಬರೂ $$೫ನ್ನು ಕೊಡುಗೆಯಾಗಿ ನೀಡಿದಲ್ಲಿ, ನಾವು ವರ್ಷದಲ್ಲಿ ಒಂದು ದಿನ ಮಾತ್ರ ನಿಧಿಸಂಗ್ರಹ ಮಾಡಿದರೆ ಸಾಕು. ವಿಕಿಪೀಡಿಯವನ್ನು ಸ್ವತಂತ್ರವಾಗಿರಿಸಲು ದಯವಿಟ್ಟು ಕೊಡುಗೆ ನೀಡಿ.
 5. ವಿಕಿಪೀಡಿಯ ಒಂದು ಲಾಭರಹಿತ, ಆದರೆ ವಿಶ್ವದ #೫ ನೇ ಅತಿದೊಡ್ಡ ಅಂತರಜಾಲ ತಾಣವಾಗಿದ್ದು,೪೫೦ ಮಿಲಿಯನ್ ಜನರಿಗೆ ಪ್ರತಿತಿಂಗಳು ಸೇವೆಯನ್ನು ಒದಗಿಸುತ್ತಿದೆ. ಇದರ ಸ್ವಾತಂತ್ರ್ಯತೆಯನ್ನು ರಕ್ಷಿಸಲು, ನಾವು ಇದರಲ್ಲಿ ಯಾವುದೇ ಜಾಹೀರಾತನ್ನು ಪ್ರಸರಿಸುವುದಿಲ್ಲ.
  ಗೂಗಲ್ ಒಂದು ಮಿಲಿಯನ್ ಸರ್ವರ್ ಗಳನ್ನು ಹೊಂದಿರಬಹುದು. ಯಾಹೂನಲ್ಲಿ ೧೨೦೦೦ ಉದ್ಯೋಗಿಗಳಿರಬಹುದು. ನಾವು ೮೦೦ ಸರ್ವರ್ ಗಳು ಮತ್ತು ೧೫೦ ಜನ ಉದ್ಯೋಗಿಗಳನ್ನು ಹೊಂದಿದ್ದೇವೆ.
  ಇದನ್ನು ಓದುವ ಪ್ರತಿಯೊಬ್ಬರೂ $$೫ನ್ನು ಕೊಡುಗೆಯಾಗಿ ನೀಡಿದಲ್ಲಿ, ನಾವು ವರ್ಷದಲ್ಲಿ ಒಂದು ದಿನ ಮಾತ್ರ ನಿಧಿಸಂಗ್ರಹ ಮಾಡಿದರೆ ಸಾಕು. ವಿಕಿಪೀಡಿಯವನ್ನು ಸ್ವತಂತ್ರವಾಗಿರಿಸಲು ದಯವಿಟ್ಟು ಕೊಡುಗೆ ನೀಡಿ.
Banners and LP's Round 2
 1. ಒಬ್ಬ ವಿಕಿಪೀಡಿಯ ಸಂಪಾದಕನಿಂದ ವೈಯುಕ್ತಿಕ ಮನವಿ
 2. ಒಬ್ಬ ವಿಕಿಪೀಡಿಯ ಸಂಪಾದಕಿಯಿಂದ ವೈಯುಕ್ತಿಕ ಮನವಿ
 3. ಸಾಮಾನ್ಯ ಕೊಡುಗೆ
 4. ವಿಕಿಪೀಡಿಯ ಒಂದು ಲಾಭರಹಿತ, ಆದರೆ ವಿಶ್ವದ #೫ ನೇ ಅತಿದೊಡ್ಡ ಅಂತರಜಾಲ ತಾಣವಾಗಿದೆ. ಪ್ರತಿ ತಿಂಗಳು ೪೫೦ ಮಿಲಿಯನ್ ಬಳಕೆದಾರರಿದ್ದು, ದೊಡ್ಡ ತಾಣಗಳಿಗೆ ಇರುವ ಎಲ್ಲ ರೀತಿಯ ಖರ್ಚುಗಳು ಇದಕ್ಕೆ ತಗಲುತ್ತದೆ: ಸರ್ವರ್‍ಗಳು, ವಿದ್ಯುತ್, ಬಾಡಿಗೆ, ಕಾರ್ಯಕ್ರಮಗಳು, ಸಿಬ್ಬಂದಿ ಮತ್ತು ಕಾನೂನು ಸಲಹೆಗೆ.
  ಇದರ ಸ್ವಾತಂತ್ರ್ಯತೆಯನ್ನು ರಕ್ಷಿಸಲು, ನಾವು ಇದರಲ್ಲಿ ಯಾವುದೇ ಜಾಹೀರಾತನ್ನು ಪ್ರಸರಿಸುವುದಿಲ್ಲ.ನಾವು ಸರ್ಕಾರದಿಂದ ಅನುದಾನ ಪಡೆಯುವುದಿಲ್ಲ. ನಾವು ನಿಧಿಸಂಗ್ರಹದಿಂದ ಕಾರ್ಯನಿರ್ವಹಿಸುತ್ತೇವೆ: ಇದು ಸಾಮಾನ್ಯವಾಗಿ $೫ ಅಥವಾ ಸರಾಸರಿ $೩೦ ಆಗಿರುತ್ತದೆ.
  ಇದನ್ನು ಓದುವ ಪ್ರತಿಯೊಬ್ಬರೂ $$೫ನ್ನು ಕೊಡುಗೆಯಾಗಿ ನೀಡಿದಲ್ಲಿ, ನಮ್ಮ ನಿಧಿಸಂಗ್ರಹ ಕೇವಲ ಒಂದು ಘಂಟೆಯಲ್ಲಿ ಮುಗಿಯುತ್ತದೆ. ನಮಗೆ ನಿಧಿಸಂಗ್ರಹವನ್ನು ಮರೆಯಲು ಮತ್ತು ವಿಕಿಪೀಡಿಯ ಬಗ್ಗೆ ಗಮನಹರಿಸಲು ಸಹಕರಿಸಿ.
 5. ಇದನ್ನು ಓದುವ ಪ್ರತಿಯೊಬ್ಬರೂ ಸ್ಯಾಂಡ್‍ವಿಚ್‍ಗೆ ಮಾಡುವ ಖರ್ಚನ್ನು ಕೊಡುಗೆಯಾಗಿ ನೀಡಿದಲ್ಲಿ, ನಮ್ಮ ನಿಧಿಸಂಗ್ರಹ ಕೇವಲ ಒಂದು ಘಂಟೆಯಲ್ಲಿ ಮುಗಿಯುತ್ತದೆ. ನಮಗೆ ನಿಧಿಸಂಗ್ರಹವನ್ನು ಮರೆಯಲು ಮತ್ತು ವಿಕಿಪೀಡಿಯ ಬಗ್ಗೆ ಗಮನಹರಿಸಲು ಸಹಕರಿಸಿ.
Privacy policy notice
 1. ನಿಧಿಸಂಗ್ರಹದ ಮೂಲಕ, ನೀವು ನಿಮ್ಮ ಮಾಹಿತಿಯನ್ನು ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಯೋಜನೆಗಳನ್ನು, ಮತ್ತು ಅದರ ಸೇವೆಗಳನ್ನು ಯು.ಎಸ್ ಮತ್ತು ಬೇರೆಡೆಯಲ್ಲಿ ಪೋಷಿಸುವ ಲಾಭರಹಿತ ಸಂಸ್ಥೆ ವಿಕಿಮೀಡಿಯ ಫೌಂಡೇಶನ್‍ನೊಡನೆ, ನಮ್ಮ ದಾನಿಗಳ ಗೋಪ್ಯತೆ ಒಪ್ಪಂದದ ಮೇರೆಗೆ ಹಂಚಿಕೊಳ್ಳುವಿರಿ.
 2. ನಾವು ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಮಾರುವುದು ಮತ್ತು ಹಂಚುವುದನ್ನು ಮಾಡುವುದಿಲ್ಲ. ಹೆಚ್ಚಿನ ಮಾಹಿತಿಗೆ ನಮ್ಮ ದಾನಿಗಳ ಒಪ್ಪಂದವನ್ನು ಓದಿ <http://wikimediafoundation.org/wiki/Donor_policy/en>.
Where your donation goes box text
 1. ನಿಮ್ಮ ಕೊಡುಗೆ ಎಲ್ಲಿ ಹೋಗುತ್ತದೆ
 2. ತಂತ್ರಜ್ಞಾನ:ಸರ್ವರ್‍ಗಳು, ಬ್ಯಾಂಡ್‍ವಿಡ್ತ್, ನಿರ್ವಹಣೆ, ಅಭಿವೃದ್ದಿ. ವಿಕಿಪೀಡಿಯ ವಿಶ್ವದ #೫ನೇ ಅತಿದೊಡ್ಡ ಜಾಲತಾಣವಾಗಿದೆ, ಮತ್ತು ಇದು ಇತರೆ ಅತಿದೊಡ್ಡ ಜಾಲತಾಣಗಳು ಮಾಡುವ ಖರ್ಚಿನ ಕೊಂಚ ಭಾಗದಲ್ಲಷ್ಟೇ ಕಾರ್ಯನಿರ್ವಹಿಸುತ್ತದೆ.
 3. ಶ್ರೀಸಾಮಾನ್ಯರೆ: ಇತರೆ ೧೦ ಅತಿದೊಡ್ಡ ಜಾಲತಾಣಗಳು ಸಾವಿರಾರು ಸಿಬ್ಬಂಧಿವರ್ಗದವರನ್ನು ಹೊಂದಿವೆ. ನಮ್ಮಲ್ಲಿ ೧೪೦ ಸಿಬ್ಬಂಧಿಗಳಿದ್ದು, ನಿಮ್ಮ ಕೊಡುಗೆಯನ್ನು ಅತ್ಯಂತ ಹೆಚ್ಚಿನ ಕಾರ್ಯದಕ್ಷತೆಯಿಂದ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಲ್ಲಿ ಹೂಡಿದ ಒಂದು ಅತ್ಯುತ್ತಮ ಬಂಡವಾಳವನ್ನಾಗಿಸುತ್ತೇವೆ.