ಒಂದು ಬಳಕೆದಾರ ಹೆಸರನ್ನು ಅಂತಿಮಗೊಳಿಸಲು ಪ್ರಕಟಣೆ/ವೈಯಕ್ತಿಕ ಘೋಷಣೆ

This page is a translated version of the page Single User Login finalisation announcement/Personal announcement and the translation is 50% complete.
Outdated translations are marked like this.

ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ

ನಮಸ್ಕಾರ,

ವಿಕಿಮೀಡಿಯದ ಅಭಿವರ್ಧಕ ತಂಡ ಬಳಕೆದಾರರಿಗೆ ಕ್ರಾಸ್-ವಿಕಿ ಸೂಚನೆಗಳಂತಹ ಹೊಸ ಮತ್ತು ಉತ್ತಮ ಸಲಕರಣೆಗಳನ್ನು ಲಭ್ಯವಾಗಿಸುವ ನಿರಂತರ ಪರಿಶ್ರಮದ ಸಲುವಾಗಿ, ಬಳಕೆದಾರರ ಖಾತೆಗಳು ಕೆಲಸ ಮಾಡುವ ಕ್ರಿಯೆಯನ್ನು ಸ್ವಲ್ಪ ಬದಲಾವಣೆ ಮಾಡಲಿದ್ದಾರೆ. ಈ ಬದಲಾವಣೆಗಳು ನೀವು ಒಂದೇ ಖಾತೆಯನ್ನು ಎಲ್ಲೆಡೆ ಬಳಸುವಂತೆ ಮಾಡುತ್ತವೆ. ಸಂಪಾದನೆಗೆ ಹಾಗೂ ಸಂವಹನಕ್ಕೆ ಸುಲಭವಾಗುವ ಹೊಸ ವೈಶಿಷ್ಟ್ಯಗಳನ್ನು ನಿಮಗೆ ತಲುಪಿಸಲು, ಮತ್ತು ಇಂತಹ ಸಲಕರಣೆಗಳಿಗೆ ಹೊಂದಿಕೊಳ್ಳುವ ಪರವಾನಗಿಗಳನ್ನು ನೀಡಲು ಇದು ನಮಗೆ ಸಾಧ್ಯವಾಗಿಸುತ್ತದೆ. ಈ ಬದಲಾವಣೆಯ ಪರಿಣಾಮದಿಂದಾಗಿ ಪ್ರತಿಯೊಬ್ಬ ಬಳಕೆದಾರನ ಖಾತೆಯೂ ೯೦೦ ವಿಕಿಮೀಡಿಯ ವಿಕಿಯಲ್ಲಿ ಒಂದೇ ಆಗಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಕಟಣೆ ಓದಿ.

ದುರದೃಷ್ಟಕರವಾಗಿ, ನಿಮ್ಮ ಖಾತೆ {{subst:PAGENAME}} ಹೆಸರಿನ ಮತ್ತೊಂದು ಖಾತೆಯ ಜೊತೆಗೆ ಸರಿ ಹೊಂದುತ್ತಿಲ್ಲ. ಈ ಎರಡೂ ಖಾತೆಗಳು ಮುಂದೆ ವಿಕಿಮೀಡಿಯದ ಎಲ್ಲ ವಿಕಿಗಳಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಲು, ನಿಮ್ಮ ಖಾತೆಯನ್ನು {{subst:PAGENAME}}~{{WIKI}} ಎಂದು ಬದಲಿಸುತ್ತೇವೆ. ನಿಮ್ಮ ಖಾತೆಯನ್ನು ಆಗಸ್ಟ್ 2013 ಅಥವಾ ಅದರ ನಂತರ ಇತರೆ ಖಾತೆಗಳೊಡನೆ ಮರುಹೆಸರಿಸಲಾಗುತ್ತದೆ.

ನಿಮ್ಮ ಖಾತೆಯು ಮೊದಲಿನಂತೆಯೇ ಕೆಲಸ ಮಾಡುತ್ತದೆ, ಜೊತೆಗೆ ಇದುವರೆಗಿನ ಸಂಪಾದನೆಗಳನ್ನೆಲ್ಲಾ ನಿಮ್ಮ ಎಲ್ಲ ಖಾತೆಗಳು ಮೊದಲಿನಂತೆ ನಿರ್ವಹಿಸುತ್ತವೆ, ಹಾಗು ಅವರ ಸಂಪಾದನೆಗಳಿಗೆ ಅವರ ಹೆಸರನ್ನು ಕೊಡಲಾಗುತ್ತದೆ. ಆದರೆ ಮರುನಾಮಕರಣಗೊಂಡ ಖಾತೆಗಳ ಬಳಕೆದಾರರು ಹೊಸ ಖಾತೆಯನ್ನು ಲಾಗಿನ್ ಮಾಡಲು ಬಳಸಬೇಕಾಗುತ್ತದೆ. ನಿಮಗೆ ಹೊಸ ಬಳಕೆದಾರನ ಹೆಸರು ಇಷ್ಟವಾಗದಿದ್ದಲ್ಲಿ, ನಿಮ್ಮ ಖಾತೆಯನ್ನು ಮರುಹೆಸರಿಸಲು ಮನವಿ ಮಾಡಿ.

ಅನಾನುಕೂಲಕ್ಕೆ ವಿಷಾದಿಸುತ್ತೇವೆ.

Yours,
Keegan Peterzell
Community Liaison, Wikimedia Foundation