ಚಳುವಳಿ ಸನ್ನದು
ಚಳುವಳಿ ಸನ್ನದು ಎಂಬುದು ಚಳುವಳಿ ಆಡಳಿತಕ್ಕಾಗಿ ಹೊಸ ಜಾಗತಿಕ ಮಂಡಳಿಯನ್ನು ರೂಪಿಸುವುದು ಸೇರಿದಂತೆ ವಿಕಿಮೀಡಿಯಾ ಚಳುವಳಿ′ಯ ಎಲ್ಲಾ ಸದಸ್ಯರು ಮತ್ತು ಘಟಕಗಳು, ಅವುಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸಲು ಇರುವ ಒಂದು ದಾಖಲೆ.
ಚಳುವಳಿಯ ಸನ್ನದು ಒಂದು ಚಳುವಳಿಯ ಕಾರ್ಯತಂತ್ರದ ಆದ್ಯತೆಯಾಗಿದೆ.
ಪ್ರಸ್ತುತ ಕರಡುಗಳು
|
|
|
ತೀರ್ಮಾನ ನಿರ್ಣಯ
|
|
|
|
ಕುರಿತು
ಚಳುವಳಿಯ ಸನ್ನದಿನ "ತೀರ್ಮಾನ ನಿರ್ಣಯದಲ್ಲಿ ಸಮಾನತೆ ಖಚಿತಪಡಿಸಿಕೊಳ್ಳುವ" ಶಿಫಾರಸ್ಸು ಹೀಗೆ ಹೇಳುತ್ತದೆ:
- ಜಾಗತಿಕ ಮಂಡಳಿ, ಪ್ರಾದೇಶಿಕ ಮತ್ತು ವಿಷಯಾಧಾರಿತ ಕೇಂದ್ರಗಳು, ಹಾಗೆಯೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಘಟಕಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ಚಳುವಳಿಯ ರಚನೆಗಳಿಗೆ ಮೌಲ್ಯಗಳು, ತತ್ವಗಳು ಮತ್ತು ನೀತಿ ಆಧಾರಿತ ಅಡಿಪಾಯವನ್ನು ಹಾಕುವುದು
- ಎಲ್ಲಾ ಮಧ್ಯಸ್ಥಗಾರರು ಕಾನೂನುಬದ್ಧರಾಗಿರಲು ಮತ್ತು ವಿಶ್ವಾಸಾರ್ಹರಾಗಿರಲು ಚಳುವಳಿ-ವ್ಯಾಪಕವಾಗಿರುವ ನಿರ್ಧಾರಗಳು ಮತ್ತು ಪ್ರಕ್ರಿಯೆಗಳಿಗೆ ಅವಶ್ಯಕತೆಗಳು ಮತ್ತು ಮಾನದಂಡಗಳನ್ನು ಹೊಂದಿಸುವುದು ಉದಾ.:
- ಸುರಕ್ಷಿತವಾದ ಸಹಕಾರಿ ಪರಿಸರವನ್ನು ಕಾಪಾಡಿಕೊಳ್ಳುವುದು
- ಚಳುವಳಿಯಾದ್ಯಂತವಾದ ಆದಾಯ ಉತ್ಪಾದನೆ ಮತ್ತು ವಿತರಣೆಯನ್ನು ಖಾತ್ರಿಪಡಿಸುವುದು
- ಸೂಕ್ತ ಹೊಣೆಗಾರಿಕೆ ಕಾರ್ಯವಿಧಾನಗಳೊಂದಿಗೆ ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡಬೇಕು ಎಂಬುದರ ಕುರಿತು ನಿರ್ದೇಶನವನ್ನು ನೀಡುವುದು.
- ಸಮುದಾಯಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪರಸ್ಪರ ಹೇಗೆ ಜವಾಬ್ದಾರರಾಗಿರುತ್ತವೆ ಎಂಬುದನ್ನು ವ್ಯಾಖ್ಯಾನಿಸುವುದು.
- ಭಾಗವಹಿಸುವಿಕೆ ಮತ್ತು ಭಾಗವಹಿಸುವವರ ಹಕ್ಕುಗಳಿಗಾಗಿ ನಿರೀಕ್ಷೆಗಳನ್ನು ನಿಗದಿಪಡಿಸುವುದು.
ಸಮಯ ಸರಣಿ
This is a dynamic timeline. Although it broadly shows the steps involved in creating the Movement Charter, dates may be changed later on. Those changes will be potentially made to avoid rushing the process, especially when consulting with the community and other stakeholders, which is hard to limit within a fixed timeframe.
Period | Step |
---|---|
November 2021 – January 2022 | Setting up the support systems and internal processes of the Drafting Group Research and information-gathering |
February – October 2022 | Research and information-gathering Creating the initial draft of the Charter content in conversation with all stakeholders |
November 2022 | First batch of the Movement Charter draft chapters (Preamble, Values & Principles, and Roles & Responsibilities statement of intent) published |
November 2022 – January 2023 | Community consultation on the first batch of the Movement Charter draft chapters |
February – March 2023 | Reflecting upon feedback and revising of the first batch of the draft chapters |
April 2023 | Community consultation on the Movement Charter ratification methodology proposal |
April – July 2023 | Drafting the second batch of Movement Charter draft chapters |
July 2023 | Second batch of the Movement Charter draft chapters (Hubs, Global Council, Roles & Responsibilities and Glossary) published |
July – September 2023 | Community consultation on the second batch of the Movement Charter draft chapters |
March – April 2024 | Community consultation of the full charter draft |
Extra cycles: If all is well, we can move to ratification. If not, there will be another 3 month cycle for revising the text, 2 months for review, and so on. | |
June 2024 | Ratification process for the Movement Charter |