Fundraising/Translation/Thank you email 20131202/kn

This page is a translated version of the page Fundraising/Translation/Thank you email 20131202 and the translation is 48% complete.

[ifFirstnameAndLastname] ಪ್ರಿಯ [given name] [elseifFirstnameAndLastname] Dear donor, [endifFirstnameAndLastname]

ಅದ್ಭುತ. Wikipedia[ವಿಕಿಪೀಡಿಯ] ಹಾಗು ಇತರ ಯೋಜನೆಗಳನ್ನು ನಡೆಸುವ Wikimedia Foundation [ವಿಕಿಮೀಡಿಯ ಸಂಸ್ಥಾನ] ಗೆ ನಿಮ್ಮ ಸಹಕಾರ ಕೊಟ್ಟಿದ್ದಕ್ಕೆ ನಿಮಗೆ ಹೃತ್ಪೂರ್ವಕ ವಂದನೆಗಳು.

[ifRecurringProblem] We recently resolved a small technical issue which paused some monthly recurring donations. We have reinstated your recurring donation, and it will process normally going forward. We will not charge you for the months that were skipped. Thank you for your patience and your support, and please feel free to email donate@wikimedia.org if you have any questions. [endifRecurringProblem]

ನಿಮ್ಮ ದೇಣಿಗೆಯನ್ನು ನೀವು Wikipediaವನ್ನು ವೀಕ್ಷಿಸುವ ಖರ್ಚಿಗಲ್ಲದೆ ಇತರರು Wikipedia ವೀಕ್ಷಿಸುವ ಖರ್ಚಿಗೂ ವಿನಿಯೋಗಿಸಲಾಗುತ್ತದೆ.

ಉತ್ತರ ನ್ಯೂ ಯಾರ್ಕ್ ರಾಜ್ಯದಲ್ಲಿ ಕೆಸರಿನ ವಿಜ್ಞಾನದ ಬಗ್ಗೆ ಓದುತ್ತಿರುವ ಓರ್ವ ನಿವೃತ್ತ ರೈತನಂತೆ, ಹಾಗೂ organic ರಸಾಯನ ಶಾಸ್ತ್ರದಲ್ಲಿ ಅನುಸಂಧಾನ ನಡೆಸುತ್ತಿರುವ ಕ್ವಾಲ ಲಂಪುರದ ಓರ್ವ ವಿದ್ಯಾರ್ಥಿಯಂತೆ. ಆಂಗ್ಲ ಮೆಕ್ಯಾನಿಕ್ ಒಬ್ಬ ತನ್ನ ಬೆನ್ನನ್ನು ಒಂದು ಅಪಘಾತದಲ್ಲಿ ಕಳೆದುಕೊಂಡ ನಂತರ ವಿಕಿಪೀಡಿಯವನ್ನು ವೆಬ್ ಡೆವೆಲಪ್ ಮೆಂಟಲ್ಲಿ ತನ್ನನ್ನು ತಾನು ತರಬೇತುಗೊಳಿಸಲು ಬಳಸಿಕೊಂಡ. ಫಿನ್ ಲಾಂಡಿನ ಸರ್ಕಾರಿ ನೌಕರನೊಬ್ಬ ವಿಕಿಪೀಡಿಯದ offline ಆವೃತ್ತಿಯನ್ನು ಘಾನಾದಲ್ಲಿರುವ ಒಂದು ಚಿಕ್ಕ ಶಾಲೆಯ ಬಳಕೆಗಾಗಿ ಸಿದ್ದಪಡಿಸಿದ್ದಾನೆ. ಹಾಗೂ ಮೆಕ್ಸಿಕೊ ನಗರದಲ್ಲಿ ವಾರಾಂತ್ಯದಲ್ಲಿ ತನ್ನ ಮಕ್ಕಳನ್ನು ವಸ್ತು ಸಂಗ್ರಹಾಲಯಕ್ಕೆ ಕರೆದೊಯ್ಯುವ ತಂದೆಯು, ಅಲ್ಲಿ ಪ್ರದರ್ಶಿತವಾದ ವಸ್ತುಗಳ ಪರಿಚಯ ಮಾಡಿಸಲು Wikipediaವನ್ನು ಬಳಸುತ್ತಾನೆ.

ಮನುಜ ಕುಲಕ್ಕೆ ತಿಳಿದಿರುವ ಎಲ್ಲಾ ಜ್ಞಾನ/ವಿದ್ಯೆಗಳನ್ನು ಜಗತ್ತಿನ ಪ್ರತಿಯೊಂದು ಮಾನವನಿಗೆ ಅವನದೇ ಆದ ಭಾಷೆಯಲ್ಲಿ ಮುಟ್ಟಿಸುವುದು Wikipediaದ ಪರಮೋದ್ದೇಶ. ೩೦ ದಶ ಲಕ್ಷ ಲೇಖನಗಳು ಹಾಗೂ ೨೮೭ ಭಾಷೆಗಳಿರುವುದರಿಂದ ಇದು ಬಹಳ ಅತಿಶಯೋಕ್ತಿ ಆಯಿತು ಎಂದೆನಿಸಿದರೂ ತಾವು ಹಾಗೂ ತಮ್ಮಂತಹ ಆಸಕ್ತರ ಸಹಯೋಗದಿಂದ ನಾವು ಈ ಗುರಿಯ ಹತ್ತಿರವಾಗುತ್ತಿದ್ದೇವೆ.

Wikimedia ಸಂಘಟನೆ ಹಾಗೂ ವಿಶ್ವದೆಲ್ಲೆಡೆಯ Wikipedia ದ ೫೦ ಕೋಟಿ ವಾಚಕರ ಪರವಾಗಿ ನಿಮಗೆ ಧನ್ಯವಾದಗಳು. ನೀವು Wikipedia ನಡೆಸಲು ಧನಸಹಾಯ ಮಾಡುತ್ತಿರುವುದರಿಂದ, Wikipedia ಜಾಹೀರಾತು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿರಲು ಸಾಧ್ಯವಾಗಿದೆ. ಅದರ ನಿಜಸ್ವರೂಪದಂತೆ!

You may have noticed that for the first time this year we've tweaked our fundraising so that most people will only see the banners a handful of times, instead of for weeks. That's deliberate: we don't want people to get irritated by too many appeals. But it does mean that fewer people will figure out we're a non-profit, and that we want their help. So if you're willing, I'd appreciate if you'd help spread the word by forwarding this e-mail to a few of your friends.

And I'd love if you'd try joining us in helping to write Wikipedia. Wikipedia's written entirely by volunteers -- tens of thousands of ordinary people around the world, exactly like us. If you see a typo or a small mistake on Wikipedia, please fix it. If you know anything worth adding, please add it. Some people find it remarkably satisfying, and maybe you will too.

ನಿಮಗೆ ಮತ್ತೊಮ್ಮೆ ಧನ್ಯವಾದಗಳು. ನೀವು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ನಾನು ಹೃತ್ಪೂರ್ವಕವಾಗಿ ನಮಿಸುತ್ತೇನೆ. ಮತ್ತು ನಿಮ್ಮ ಹಣವನ್ನು ಸರಿಯಾಗಿ ಸಾವಧಾನವಾಗಿ ಬಳಸುತ್ತೇವೆ.

ಇಂತಿ ಧನ್ಯವಾದಗಳೊಂದಿಗೆ, ಸ್ಯೂ

ಸ್ಯೂ ಗಾರ್ಡ್ನರ್

ಕಾರ್ಯ ನಿರ್ವಾಹಕಾಧಿಕಾರಿ, ವಿಕಿಮೀಡಿಯ ಸಂಸ್ಥೆ,

  1. donate

Many employers will match employee contributions which doubles your donation: please check with your company to see if they have a corporate matching gift program. You can follow us on [#twitter Twitter], [#identica identi.ca] or [#google Google+], like us on [#facebook Facebook] and [#blog read our blog]. Here is the [#annual Wikimedia Foundation annual report for 2012-13], [#plan the Wikimedia Foundation annual plan for 2013-2014] and the [#strategic Wikimedia Foundation’s five-year strategic plan]. You can also now buy Wikipedia merchandise at [#shop shop.wikimedia.org].

ನಿಮ್ಮ ದಾಖಲೆಗಾಗಿ: ನಿಮ್ಮ ದೇಣಿಗೆ, ಸಂಖ್ಯೆ [contributionId], [date] ರಂದು [amount] ರಷ್ಟು ಕೊಟ್ಟಿರುತ್ತೀರಿ.

[ifRecurring] This donation is part of a recurring subscription. Monthly payments will be debited by the Wikimedia Foundation until you notify us to stop. If you’d like to cancel the payments please see our [#recurringCancel easy cancellation instructions]. [endifRecurring]

This letter may serve as a record of your donation. No goods or services were provided, in whole or in part, for this contribution. The Wikimedia Foundation, Inc. is a non-profit charitable corporation with 501(c)(3) tax exempt status in the United States. Our address is 149 New Montgomery, 3rd Floor, San Francisco, CA, 94105. U.S. tax-exempt number: 20-0049703

Opt out option:

We'd like to keep you as a donor informed of our community activities and fundraisers. If you prefer however not to receive such emails from us, please click below and we'll take you off the list.

[#unsubscribe Unsubscribe]

ಈ ಮಿಂಚಚೆಯನ್ನು ಭಾಷಾಂತರಿಸಲು #translate ನಮಗೆ ಸಹಾಯ ಮಾಡಿ.