ಅನುದಾನ:ಯೋಜನೆ/ಕ್ಷಿಪ್ರ

This page is a translated version of the page Grants:Project/Rapid and the translation is 67% complete.
Outdated translations are marked like this.
Other languages:
Bahasa Indonesia • ‎Bahasa Melayu • ‎Deutsch • ‎English • ‎Esperanto • ‎Tiếng Việt • ‎dansk • ‎español • ‎français • ‎magyar • ‎português • ‎português do Brasil • ‎slovenčina • ‎беларуская (тарашкевіца) • ‎русский • ‎العربية • ‎سنڌي • ‎नेपाली • ‎हिन्दी • ‎বাংলা • ‎ਪੰਜਾਬੀ • ‎ગુજરાતી • ‎ಕನ್ನಡ • ‎ไทย • ‎中文 • ‎日本語
Rapid Grants


ರಾಪಿಡ್ ಅನುದಾನ ಯೋಜನೆಯು ವಿಕಿಮೀಡಿಯ ಸಮುದಾಯದ ಸದಸ್ಯರಿಗೆ,- ವೈಯಕ್ತೀಕ, ಗುಂಪು ಅಥವಾ ಸಂಘಟನೆಯ ಮೂಲಕ ಕೆಲಸ ಮಾಡಲು ವಿಕಿಮೀಡಿಯ ಯೋಜನೆಗಳ ಜೊತೆಗೆ ವಿಕಿಪೀಡಿಯ,ಕಾಮನ್ಸ್ - ಒಳಗೊಂಡಿದೆ ಯೀಜನೆಯು ವಾರ್ಷಿಕ ಅನುದಾನವು USD 500 ರಿಂದ US$2,000. ಈ ಯೋಜನೆಯು ಅನೇಕ ಪ್ರಯೋಗ ಹಾಗೂ ಗುಣಮಟ್ಟಗಳನ್ನು ಒಳಗೊಂಡಿದೆ, ವಿಸ್ತಾರವಾದ ವಿವರಣೆಯ ಅಗತ್ಯವಿಲ್ಲ.

ಅರ್ಜಿಯ ಸ್ವೀಕಾರವು ಪ್ರತಿ ತಿಂಗಳ 1 ರಿಂದ 15ರ ವರೆಗೆ ಮತ್ತು ಚರ್ಚೆ ಅದೆ ತಿಂಗಳ ಕೊನೆಯಲ್ಲಿ. ರಾಪಿಡ್ ಅನುದಾನವು ಸಣ್ಣ ಅನುದಾನವಾಗಿರುತ್ತದೆ, ಕಾಲಾಮಾನದ ವ್ಯಾಪ್ತಿ ಇದೆ,

ಉದಾಹರಣೆಗೆ ಸರಳ ಮನವಿಗಳು:

  • ನಿಮ್ಮ ಸಮುದಾಯದ ತಿಂಗಳ ಸಭೆಯ ಆಹಾರ.
  • ಸರಳ ಸಂಪಾದನೋತ್ಸವದ ಖರ್ಚು ವೆಚ್ಚ.
  • ಪೋಟೊ ನಡಿಗೆಯ ಪ್ರಯಾಣ ವೆಚ್ಚ.
  • ಅನ್ಲೈನ್ ಸ್ಪರ್ಧೆಗೆ ಬಹುಮಾನಗಳು.

ಅನುದಾನವು ನಿಮ್ಮ ಕಾರ್ಯಕ್ರಮದ ಬೆಂಬಲ ವಿಕಿಮೀಡಿಯದಗುರಿ. ಎಲ್ಲಾ ಮನವಿಗಳನ್ನು USD $500 ರಿಂದ USD $2,000ದ ವರೆಗೆ ಪರಿಗಣಿಸಲಾಗುವುದು.

ಅನೇಕ ವಿಕಿಮೀಡಿಯ ಸಂಘಗಳು ವಿಶೇಷ ಅನುದಾನವನ್ನು ಸ್ಥಳಿಯ ಸಮುದಾಯಗಳಿಗೆ ನೀಡುತ್ತವೆ. ಕೆಲವು ಕಾರ್ಯಕ್ರಮಗಳು ಇಲ್ಲಿದೆ.


ನಿಮ್ಮ ಇತ್ತಿಚೀನ ಕಾರ್ಯಕ್ರಮವನ್ನು ಮೊದಲ ವರ್ಷದ ರಾಪಿಡ್ ಅನುದಾನದ ಫಲಾನುಭವಿಯಾಗಿದ್ದಿರಿ. ನೀವು ವರದಿಯನ್ನು ಸಲ್ಲಿಸಿದ ಬಳಿಕ ಅದೆ ಕಾರ್ಯಕ್ರಮದ ಮುಂದುವರಿದು ನೋಡಿ

ಪ್ರಶ್ನೆಗಳಿಗೆ? ದಯಮಾಡಿ ಮಿಂಚಂಚೆ ಕಳಿಸಿrapidgrants(_AT_)wikimedia.org