ವಿಕಿಮೀಡಿಯಾ ಫೌಂಡೇಶನ್ ಚುನಾವಣೆ/೨೦೨೪/ಘೋಷಣೆ/ನಿಯಮಗಳ ಪ್ಯಾಕೇಜ್ ವಿಮರ್ಶೆ - ಸಣ್ಣಪುಟ

This page is a translated version of the page Wikimedia Foundation elections/2024/Announcement/Rules package review - short and the translation is 100% complete.

೨೦೨೪ರ ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆ ನಿಯಮಗಳ ಪ್ಯಾಕೇಜ್ ಅನ್ನು ಪರಿಶೀಲಿಸಿ ಮತ್ತು ಕಾಮೆಂಟ್ ಮಾಡಿ

ಮೆಟಾ-ವಿಕಿಯಲ್ಲಿ ಹೆಚ್ಚುವರಿ ಭಾಷೆಗಳಿಗೆ ಅನುವಾದಿಸಲಾದ ಈ ಸಂದೇಶವನ್ನು ನೀವು ಕಾಣಬಹುದು.

ಮಾನ್ಯರೇ,

ದಯವಿಟ್ಟು ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆ ನಿಯಮಗಳ ಪ್ಯಾಕೇಜ್ ಅನ್ನು ೨೯ ಅಕ್ಟೋಬರ್ ೨೦೨೩ರವರೆಗೆ ಪರಿಶೀಲಿಸಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ. ಆಯ್ಕೆ ನಿಯಮಗಳ ಪ್ಯಾಕೇಜ್ ಚುನಾವಣಾ ಸಮಿತಿಯ ಹಳೆಯ ಆವೃತ್ತಿಗಳನ್ನು ಆಧರಿಸಿದೆ ಮತ್ತು ೨೦೨೪ರ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆಯಲ್ಲಿ ಬಳಸಲಾಗುತ್ತದೆ. ನಿಮ್ಮ ಅಭಿಪ್ರಾಯಗಳನ್ನು ಈಗ ಒದಗಿಸುವುದರಿಂದ ಸುಗಮ, ಉತ್ತಮ ಬೋರ್ಡ್ ಆಯ್ಕೆ ಪ್ರಕ್ರಿಯೆಯನ್ನು ಒದಗಿಸಲು ಅವರಿಗೆ ಸಹಾಯ ಮಾಡುತ್ತದೆ. ಮೆಟಾ-ವಿಕಿ ಪುಟದಲ್ಲಿ ಇನ್ನಷ್ಟು ಮಾಹಿತಿ ಇದೆ.

ಧನ್ಯವಾದ,

Katie Chan
ಚುನಾವಣಾ ಸಮಿತಿಯ ಅಧ್ಯಕ್ಷರು