ವಿಕಿಮೀಡಿಯಾ ಫೌಂಡೇಶನ್ ಚುನಾವಣೆಗಳು

This page is a translated version of the page Wikimedia Foundation elections and the translation is 100% complete.


ವಿಕಿಮೀಡಿಯಾ ಫೌಂಡೇಶನ್ ತನ್ನ ಟ್ರಸ್ಟಿಗಳ ಮಂಡಳಿಗೆ (ಮತ್ತು ಹಿಂದೆ, ನಿಧಿಗಳ ಪ್ರಸರಣ ಸಮಿತಿಗೆ) ವ್ಯಕ್ತಿಗಳನ್ನು ಚುನಾಯಿಸುವಲ್ಲಿ ವಿಕಿಮೀಡಿಯಾ ಚಳುವಳಿ ನಿಯಮಿತವಾಗಿ ತೊಡಗಿಸಿಕೊಂಡಿದೆ.

2016 ರಿಂದ, ವಿಕಿಮೀಡಿಯಾ ಫೌಂಡೇಶನ್ ಟ್ರಸ್ಟಿಗಳ ಮಂಡಳಿ ಮೂಲಕ ಆಯ್ಕೆಯಾದ ಚುನಾವಣಾ ಸಮಿತಿ ಚುನಾವಣೆಗಳನ್ನು ಸಂಯೋಜಿಸುತ್ತಿದ್ದಾರೆ. ಹಿಂದಿನ ಚುನಾವಣೆಗಳನ್ನು ತಾತ್ಕಾಲಿಕ ಸಮಿತಿಗಳು ಅಥವಾ ಫೆಸಿಲಿಟೇಟರ್‌ಗಳ ತಂಡಗಳು ಆಯೋಜಿಸಿದ್ದವು.

ವಿಕಿಮೀಡಿಯಾ ಚಳುವಳಿಯೊಳಗಿನ ಇತರ ಚುನಾವಣೆಗಳಿಗಾಗಿ, ಚುನಾವಣೆಗಳು ನೋಡಿ.

ವರ್ಷ ಫೌಂಡೇಶನ್ ಸಂಸ್ಥೆ ಆಸನಗಳ ವರ್ಗ ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು ಸಂಘಟಕರು ಆಯ್ಕೆಯಾದವರು. ಮೌಲ್ಯಮಾಪನ
, ೨೦೦೪ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Florence Devouard and Angela Beesley
, ೨೦೦೫ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Florence Devouard and Angela Beesley
, ೨೦೦೬ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Erik Möller
, ೨೦೦೭ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಫಲಿತಾಂಶಗಳು ಚುನಾವಣಾ ಸಮಿತಿ Erik Möller, Kathleen Walsh and Frieda Brioschi
, ೨೦೦೮ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಚುನಾವಣಾ ಸಮಿತಿ Ting Chen
, ೨೦೦೮ ಟ್ರಸ್ಟಿಗಳ ಮಂಡಳಿ ಚಾಪ್ಟರ್-ಆಯ್ಕೆ ಮಾಡಿದ ಸೀಟುಗಳು Michael Snow and Arne Klempert
, ೨೦೦೯ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಚುನಾವಣಾ ಸಮಿತಿ Ting Chen, Kat Walsh and Samuel Klein ಪೋಸ್ಟ್ ಮಾರ್ಟಮ್
, ೨೦೧೦ ಟ್ರಸ್ಟಿಗಳ ಮಂಡಳಿ ಚಾಪ್ಟರ್-ಆಯ್ಕೆ ಮಾಡಿದ ಸೀಟುಗಳು Arne Klempert and Phoebe Ayers
, ೨೦೧೧ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಚುನಾವಣಾ ಸಮಿತಿ Ting Chen, Kat Walsh and Samuel Klein ಪೋಸ್ಟ್ ಮಾರ್ಟಮ್
, ೨೦೧೨ ಟ್ರಸ್ಟಿಗಳ ಮಂಡಳಿ ಚಾಪ್ಟರ್-ಆಯ್ಕೆ ಮಾಡಿದ ಸೀಟುಗಳು ಅಭ್ಯರ್ಥಿಗಳು ಪ್ರಶ್ನೆಗಳು Alice Wiegand and Patricio Lorente
, ೨೦೧೩ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು ಚುನಾವಣಾ ಸಮಿತಿ Samuel Klein, Phoebe Ayers, and María Sefidari ಪೋಸ್ಟ್ ಮಾರ್ಟಮ್
, ೨೦೧೩ ನಿಧಿ ಪ್ರಸರಣ ಸಮಿತಿ ಸದಸ್ಯರು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Delphine Ménard and Cristian Consonni
, ೨೦೧೩ ನಿಧಿ ಪ್ರಸರಣ ಸಮಿತಿ ಒಂಬುಡ್ಸ್‌ವ್ಯಕ್ತಿ ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Susana Morais
, ೨೦೧೪ ಟ್ರಸ್ಟಿಗಳ ಮಂಡಳಿ ಅಂಗಸಂಸ್ಥೆಗಳು-ಆಯ್ದ ಆಸನಗಳು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು Patricio Lorente and Frieda Brioschi
, ೨೦೧೫ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು ಚುನಾವಣಾ ಸಮಿತಿ Dariusz Jemielniak, James Heilman, and Denny Vrandečić ಪೋಸ್ಟ್ ಮಾರ್ಟಮ್
, ೨೦೧೫ ನಿಧಿ ಪ್ರಸರಣ ಸಮಿತಿ ಸದಸ್ಯರು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Lorenzo Losa, Michał Buczyński, Liam Wyatt, Michael Peel, Itzik Edri
, ೨೦೧೫ ನಿಧಿ ಪ್ರಸರಣ ಸಮಿತಿ ಒಂಬುಡ್ಸ್‌ವ್ಯಕ್ತಿ ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Kirill Lokshin
, ೨೦೧೬ ಟ್ರಸ್ಟಿಗಳ ಮಂಡಳಿ ಅಂಗಸಂಸ್ಥೆಗಳು-ಆಯ್ದ ಆಸನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅನುಕೂಲಕರು Christophe Henner and Nataliia Tymkiv
, ೨೦೧೭ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು ಚುನಾವಣಾ ಸಮಿತಿ María Sefidari, Dariusz Jemielniak, James Heilman ಪೋಸ್ಟ್ ಮಾರ್ಟಮ್
, ೨೦೧೭ ನಿಧಿ ಪ್ರಸರಣ ಸಮಿತಿ ಸದಸ್ಯರು ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Michał Buczyński, Lorenzo Losa, Liam Wyatt, Osmar Valdebenito, Katherine Bavage
, ೨೦೧೭ ನಿಧಿ ಪ್ರಸರಣ ಸಮಿತಿ ಒಂಬುಡ್ಸ್‌ವ್ಯಕ್ತಿ ಅಭ್ಯರ್ಥಿಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು Kirill Lokshin
, ೨೦೧೯ ಟ್ರಸ್ಟಿಗಳ ಮಂಡಳಿ ಅಂಗಸಂಸ್ಥೆಗಳು-ಆಯ್ದ ಆಸನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅನುಕೂಲಕರು Nataliia Tymkiv and Shani Evenstein Sigalov ವಿವರಣೆ
, ೨೦೨೧ ಟ್ರಸ್ಟಿಗಳ ಮಂಡಳಿ ಸಮುದಾಯ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಚುನಾವಣಾ ಸಮಿತಿ Rosie Stephenson-Goodknight, Victoria Doronina, Dariusz Jemielniak, Lorenzo Losa ಪೋಸ್ಟ್ ಮಾರ್ಟಮ್ (ಸಮುದಾಯ); ನಂತರದ ವಿಶ್ಲೇಷಣೆ (ಡಬ್ಲ್ಯುಎಂಎಫ್)
, ೨೦೨೨ ಟ್ರಸ್ಟಿಗಳ ಮಂಡಳಿ ಸಮುದಾಯ ಮತ್ತು ಅಂಗಸಂಸ್ಥೆ ಆಯ್ಕೆ ಮಾಡಿದ ಸ್ಥಾನಗಳು ಅಭ್ಯರ್ಥಿಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಪ್ರಶ್ನೆಗಳು ಫಲಿತಾಂಶಗಳು ಅಂಕಿಅಂಶಗಳು ಚುನಾವಣಾ ಸಮಿತಿ Shani Evenstein Sigalov, Mike Peel ನಂತರದ ವಿಶ್ಲೇಷಣೆ
, ೨೦೨೪ ಟ್ರಸ್ಟಿಗಳ ಮಂಡಳಿ ಸಮುದಾಯ ಮತ್ತು ಅಂಗಸಂಸ್ಥೆ ಆಯ್ಕೆ ಮಾಡಿದ ಸ್ಥಾನಗಳು ಚುನಾವಣಾ ಸಮಿತಿ