ಪ್ರತಿಕ್ರಿಯೆಗೆ ಕೋರಿಕೆಗಳು/ಹೆಚ್ಚು ಆಡಳಿತಾತ್ಮಕ ಹಕ್ಕುಗಳನ್ನು ಹೊಂದಿರುವ ನಿರ್ವಾಹಕರ ಚಟುವಟಿಕೆಗಳ ಮಟ್ಟಗಳು/ಜಾಗತಿಕ ಸಂದೇಶ

ನಿಷ್ಕ್ರಿಯ ನಿರ್ವಾಹಕರ ಬಗ್ಗೆ ಪ್ರತಿಕ್ರಿಯೆ ನೀಡಲು ಕೋರಿಕೆ

(ಈ ಸಂದೇಶವನ್ನು ನಿಮ್ಮ ಸಹ ವಿಕಿಪೀಡಿಯನ್ನರಿಗೆ ಪ್ರಯೋಜನವಾಗುವಂತೆ ಅನುವಾದಿಸಿ. ಈ ಪುಟವನ್ನೂ ಅನುವಾದಿಸಲು ಸಾಧ್ಯವೇ ಅಲೋಚಿಸಿ ಪ್ರಸ್ತಾವನೆ.)

$langs

ನಮಸ್ಕಾರ!

ಮೆಟ-ವಿಕಿಯಲ್ಲಿ ಬಹಳ ಕಾಲದಿಂದ ನಿಷ್ಕ್ರಿಯವಾಗಿರುವ ವಿಕಿಪೀಡಿಯನ್ನರಿಂದ ಆಡಳಿತಾತ್ಮಕ ಹಕ್ಕುಗಳನ್ನು ಹಿಂಪಡೆಯುವ ಸಂಬಂಧಿತ ಪ್ರತಿಕ್ರಿಯೆಗೆ ಕೋರಿಕೆ ಇದೆ. ಸಾಮಾನ್ಯವಾಗಿ, ಸ್ಟೀವರ್ಡ್ಸ್‌ರಿಂದ ಬರುವ ಈ ಸೂಚನೆ ನಿರ್ವಾಹಕರ ಪುನರ್ಪರಿಶೀಲನೆಯ ಪ್ರಕ್ರಿಯೆ ಇಲ್ಲದ ವಿಕಿಗಳಿಗೆ ಅನ್ವಯಿಸುತ್ತದೆ.

ನಾವು ನಿಶ್ಕ್ರಿಯವಾಗಿರುವ ನಿರ್ವಾಹಕರನ್ನು ತೆಗೆಯುವ ಪ್ರತಿಕ್ರಿಯೆಗೆ ಕೋರಿಕೆಯ ಚರ್ಚಾಪುಟದಲ್ಲಿ ಅದಕ್ಕೆ ಸಂಬಂಧಿಸಿದ ನಿರ್ವಹಣಾ ವಿಧಾನ ಇತ್ಯಾದಿಗಳನ್ನು ಒಳಗೊಂಡ ಯೋಜನೆಗಳ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದೇವೆ. ನಿಶ್ಕ್ರಿಯ ನಿರ್ವಾಹಕರಿಗೆ ಸಂಬಂಧಿಸಿದ ಕಾರ್ಯನೀತಿ ನಿಮ್ಮಲ್ಲಿದ್ದರೆ ಆ ಯೋಜನೆ(ಗಳು)ಯನ್ನು ನಿರಾಳವಾಗಿ ಸೇರಿಸಿ.

ಎಲ್ಲ ಪ್ರತಿಕ್ರಿಯೆಗಳೂ ಸ್ವಾಗತ. ಈ ಚರ್ಚೆ ಮೇ ೨೧, ೨೦೧೩ (೨೦೧೩-೦೫-೨೧)ರಂದು ಮುಗಿಯಲಿದೆ, ಆದರೆ ಅವಶ್ಯ ಬಿದ್ದಲ್ಲಿ ಇದನ್ನು ವಿಸ್ತರಿಸಲಾಗುವುದು.

ಧನ್ಯವಾದಗಳು, Billinghurst (thanks to all the translators!) $sig

ಜಾಗತಿಕ ಸಂದೇಶ ಪ್ರಸರಣೆಯ ಮೂಲಕ ತಲುಪಿಸಲಾಗುತ್ತಿದೆ (ತಪ್ಪು ಪುಟವೇ? ನೀವಿದನ್ನು ಸರಿಪಡಿಸಬಹುದು.)