Wikimedia Blog/Drafts/See the stunning winning photographs from Wiki Loves Earth 2015/kn
Posted Oct 15th 2015, translations are welcomed!
Title
- ವಿಕಿ ಲವ್ಸ್ ಅರ್ಥ್ ೨೦೧೫ರ ಅಧ್ಭುತ ಚಾಯಾಚಿತ್ರಗಳನ್ನು ನೋಡಿರಿ.
Summary
- ...
Body
Wiki Loves Earth ಒಂದು ಸ್ಪರ್ಧೆಯಾಗಿದ್ದು, ೨೦೧೫ರಲ್ಲಿ ಜಾಗತಿಕ ಮಟ್ಟದಲ್ಲಿ ಎರಡನೆಯ ಬಾರಿ ೨೬ ರಾಷ್ತ್ರಗಳು ಜೊತೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸುವವರು ರಕ್ಷಿಸಲ್ಪಟ್ಟ ಪ್ರಾಕೃತಿಕ ಜಾಗಗಳ ಛಾಯಾಚಿತ್ರಗಳನ್ನು ಸೆರೆಹಿಡಿದು, ವಿಕಿಮೀಡಿಯಾ ಕಾಮನ್ಸ್ ಗೆ ತಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಾರೆ. ಈ ಸ್ಪರ್ಧೆ ಈಗ ಮುಗಿದಿದ್ದು, ನಾವು ಅಂತರ್ರಾಷ್ತ್ರಿಯ ವಿಜೇತರನ್ನು ಘೋಶಿಸಲು ಸಿದ್ಧರಿದ್ದೇವೆ.
ವಿಕಿ ಲವ್ಸ್ ಅರ್ಥ್ ನ ಗುರಿ ದುಪ್ಪಟ್ಟಿದೆ. ಮೊದಲನೆಯದು, ನಾವು ಸಾಧ್ಯವಾದಷ್ಟು ಹೆಚ್ಚಿನ ನೈಸರ್ಗಿಕ ಸ್ಮಾರಕಗಳು ಮತ್ತು ರಕ್ಷಿತಾರಣ್ಯಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವುದು ಮತ್ತು ಅವುಗಳನ್ನು ಮುಕ್ತ ಪರವಾನಗಿ ಅಡಿ ಬಿಡುಗಡೆ ಮಾಡುವುದು. ಎರಡನೆಯದು, ನಾವು ಜನಜಾಗ್ರತಿಯ ಮೂಲಕ ಪ್ರಕೃತಿ ಸಂರಕ್ಷಣೆ ಮಾಡುವುದು.
ವಿಕಿ ಲವ್ಸ್ ಅರ್ಥ್ ನ ಕಲ್ಪನೆ ೨೦೧೩ರಲ್ಲಿ ಉಕ್ರೈನಿನಲ್ಲಿ ಶುರುವಾಯಿತು. ೨೦೧೪ರಲ್ಲಿ ವಿಕಿ ಲವ್ಸ್ ಅರ್ಥ್ ಗೆ ನಾಲ್ಕು ಖಂಡಗಳಿಂದ (ಯುರೋಪ್, ಎಶಿಯಾ, ಆಫ್ರಿಕಾ, ಅಮೆರಿಕಾ)೧೫ ಇತರೆ ರಾಷ್ತ್ರಗಳು ಸೇರಿದವು.
೨೦೧೫ರಲ್ಲಿ ಭಾಗವಹಿಸಿದ ಜನರು ಲಕ್ಷಕ್ಕೂ ಅಧಿಕ ಚಿತ್ರಗಳು ಒಪ್ಪಿಸಿದರು.
Wiki Loves Earth was organised through numerous national contests, coordinated by local volunteers. The national juries then submitted up to 10 pictures to the international stage of the contest. With 26 participating countries, the international jury had to consider a total of 259 candidate pictures. The jury selected and ranked the photos in several stages by means of a dedicated web tool.
The international jury was composed of 9 photographers from different countries, all experienced in nature photography: Dmytro Balkhovitin (Ukraine), Matthew Buck (Great Britain), Dietmar Bartz (Germany), Walaa Abdel Manaem (Egypt), Alex Wang (USA), Katerina Zareva-Simeonova (Bulgaria), Zeynel Cebeci (Turkey), Susanne Plank (Austria) and Yathin Krishnappa (India).
After careful evaluation jury members have selected the following images, in addition to the winning image above.
The full report of the international jury, explaining the work of the jury, selection process and presenting the results together with comments of the jury, is available.
Congratulations to the winners and thank you for everyone who worked on organisation of the contest this year!
Vira Motorko (WMUA)
Wiki Loves Earth 2015 International team
Notes
Ideas for social media messages promoting the published post:
Twitter (@wikimedia/@wikipedia):
(Tweet text goes here - max 117 characters) ---------|---------|---------|---------|---------|---------|---------|---------|---------|---------|---------|------/
Facebook/Google+
- ...