Translations:Universal Code of Conduct/Revised enforcement guidelines/Voting statistics/1/kn

146 ವಿಕಿಮೀಡಿಯಾ ಸಮುದಾಯಗಳ 3097 ಮತದಾರರು ಮತ ಚಲಾಯಿಸಿದ ನಂತರ, ದೊರೆತ ಫಲಿತಾಂಶದಲ್ಲಿ ಜಾರಿ ಮಾರ್ಗಸೂಚಿಗಳನ್ನು ಬೆಂಬಲಿಸಿ 76% ಮತ್ತು ವಿರೋಧವಾಗಿ 24% ಮತಗಳಿವೆ. 85 ಮತಗಳು "ಹೌದು" ಅಥವಾ "ಇಲ್ಲ" ಎಂದು ಆಯ್ಕೆ ಮಾಡಲಿಲ್ಲ. ಇದು ಶೇಕಡಾವಾರು ಮೊತ್ತದಲ್ಲಿ ಪ್ರತಿಫಲಿಸುವುದಿಲ್ಲ.