ಕನ್ನಡ ವಿಕಿಪೀಡಿಯಾ ೨೦೦೦೦ ಬರಹಗಳ ಮೈಲಿಗಲ್ಲು ದಾಟಿದೆ. Kannada wikipedia has 22,068 articles


Meta page for Kannada projects | ಮೆಟಾ ವಿಕಿ ಕನ್ನಡ ಪುಟಕ್ಕೆ ನಿಮಗೆ ಸ್ವಾಗತ!

An overview of Kannada Wiki Projects | ಕನ್ನಡ ಯೋಜನೆಗಳ ಒಂದು ಪಕ್ಷಿನೋಟ

  • Autotransliteration system activated on Kannada wikipedia in October 2007 | ಅಕ್ಟೋಬರ್ ೨೦೦೭ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ನೇರ ಕನ್ನಡದಲ್ಲಿ ಟೈಪಿಸುವ ವ್ಯವಸ್ಥೆ ಅಳವಡಿಸಲಾಯಿತು.
  • Wikipedia crossed 15696 articles (Oct 31, 2013) | ವಿಶ್ವಕೋಶ - ೧೫೬೯೬ ಲೇಖನಗಳು (ಅಕ್ಟೋಬರ್ ೩೧, ೨೦೧೩ರಂತೆ)
  • Wikipedia - ವಿಕೀಪೀಡಿಯ reached a number of 16,333 articles (as of August 24, 2015). ವಿಶ್ವಕೋಶ - ೧೬,೩೩೩ ಲೇಖನಗಳು (ದಿನಾಂಕ ಆಗಸ್ಟ್ ೨೪, ೨೦೧೫ ವರೆಗೂ)

Kannada Wikipedia event, April 2006 | ಕನ್ನಡ ವಿಕಿಕೂಟ ಮತ್ತು ಪತ್ರಿಕಾ ಸಂವಾದ, ಏಪ್ರಿಲ್ ೨೦೦೬

Wikimedia Kannada projects | ವಿಕಿಮೀಡಿಯ ಕನ್ನಡ ಯೋಜನೆಗಳು

Mediawiki 1.4.8 has been completely translated to Kannada. ಮೀಡಿಯಾವಿಕಿ ೧.೪.೮ ಅವತರಿಣಿಕೆಯನ್ನು ಸಂಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

In News | ಸುದ್ದಿಯಲ್ಲಿ

Kannada wikipedia has been highlighted in media for quite a number of times now. Here, we make an attempt to list all the citations of Kannada wikipedia in Media. ಮಾಧ್ಯಮಗಳಲ್ಲಿ ಕನ್ನಡ ವಿಶ್ವಕೋಶದ ಬಗ್ಗೆ ಹಲವಾರು ಬಾರಿ ಪ್ರಕಟವಾಗಿದೆ. ಆ ಪ್ರಕಟಣೆಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.